Published in the Sunday Vijay Karnataka on 02 March, 2025
...ಅAತಹ ಸನ್ನಿವೇಶಗಳಲದಲಿ (... ಅಂತಹ ಸನ್ನಿವೇಶಗಳಲ್ಲಿ, ಡಿeಠಿಟಚಿಛಿe bಥಿ ಣhis) ತಾಳ್ಮೆ ಹಾಗೂ ಸಕಾರಾತ್ಮಕ ಮನೋಧೋರಣೆಯು ಅತ್ಯಗತ್ಯ. ನೀವು ನಮ್ಮೊಂದಿಗೆ ಪ್ರಯಾಣಿಸುತ್ತಿರಲಿ ಅಥವಾ ಬೇರೆ ತಂಡದೊAದಿಗೆ ಪ್ರಯಾಣಿಸುತ್ತಿರಲಿ, ಅನಿರೀಕ್ಷಿತ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಆತಿಥ್ಯದ ಹೊಣೆ ಹೊತ್ತವರು ಯಾವಾಗಲೂ ಪ್ರಯತ್ನಿಸುತ್ತಾರೆ.
ಕ್ರಿಕೆಟರುಗಳು, ಚಿತ್ರ ತಾರೆಯರು, ಇನ್ಸ್ಟಾಗ್ರಾಮರುಗಳು, ಯುಟ್ಯೂಬರುಗಳು, ಪಾಡ್‌ಕಾಸ್ಟರುಗಳು, ಇನ್‌ಫ್ಲುಯೆನ್ಸರುಗಳು ಇವರೆಲ್ಲರೂ ಪ್ರಸ್ತುತ ಒಂದು ವಿಷಯವನ್ನು ಉತ್ತೇಜಿಸುತ್ತಿದ್ದಾರೆ; ಅದ್ಯಾವುದೆಂದರೆ ಪ್ರವಾಸೋದ್ಯಮ. ಯಾರು ಎಲ್ಲಿಗೂ (ಎಲ್ಲಿಗೇ ಡಿeಠಿಟಚಿಛಿe bಥಿ ಣhis) ಪಯಣಿಸಿದರೂ ಅದಕ್ಕೆ ಸಂಬAಧಪಟ್ಟ ಫೋಟೋಗಳು ಹಾಗೂ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿ ಹರಿಯುತ್ತವೆ. ಇದನ್ನೆಲ್ಲಾ ಗಮನಿಸಿದರೆ, ಸುತ್ತಲ ವಾತಾವರಣದಲ್ಲಿ ಪ್ರವಾಸೋತ್ಸಾಹ ಚಿಮ್ಮುತ್ತಿದೆ ಎಂಬುದು ದೃಢಪಡುತ್ತದೆ. ಬದುಕಿನಲ್ಲಿ ನಮಗೆ ಯಾವಾಗಲೂ ಭವಿಷ್ಯದ ನಿರೀಕ್ಷೆಗಾಗಿ ಏನಾದರೊಂದರ ಅಗತ್ಯ ಇದ್ದೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸವು ಅಂತಹ ನಿರೀಕ್ಷೆಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಹೀಗಾಗಿಯೇ, ನಾವು, ಅಂದರೆ, ಪ್ರವಾಸೋದ್ಯಮದಲ್ಲಿ ಇರುವವರು, ಸಂತೋಷ ವಿತರಿಸುವ ವ್ಯಾಪಾರೋದ್ಯಮದಲ್ಲಿ ತೊಡಗಿದ್ದೇವೆ ಎಂದು ಹೇಳುವುದು! ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಲವತ್ತು ವರ್ಷಗಳನ್ನು (mಚಿಞe ಣhis oಟಿe ತಿoಡಿಜ) ಕಳೆದ ಮೇಲೆ, ಅದರ ವಾಣಿಜ್ಯಿಕ ಅಂಶಗಳನ್ನು ಬದಿಗಿರಿಸಿ ಹೇಳುವುದಾದರೆ, ಪ್ರತಿಯೊಬ್ಬರೂ ಬದುಕಿನ ಯಾವುದೋ ಒಂದು ಹಂತದಲ್ಲಿ ಪ್ರವಾಸವನ್ನು ಅನುಭವಿಸಲೇಬೇಕು ಎಂಬುದು ನನ್ನ ಪ್ರಬಲ ನಂಬಿಕೆಯಾಗಿದೆ. ನಿಮ್ಮ ಮನೆಯ ಹೊಸ್ತಿಲಿನಿಂದಾಚೆಗೆ ಪಾದ ಬೆಳೆಸಿ; ನಿಮ್ಮ ಪಟ್ಟಣದಾಚೆಗೆ ಅನ್ವೇಷಿಸಿ; ನಿಮ್ಮ ತಾಯ್ನಾಡಿನ ಗಡಿಗಳನ್ನು ದಾಟಿ ಹಾಗೂ ಸಾಗರೋತ್ತರ ದೇಶಗಳಿಗೆ ಪಯಣಿಸುವ ಕನಸು ಕಾಣಿ. ‘ಪ್ರಯಾಣವು ಮನಸ್ಸನ್ನು ವಿಶಾಲಗೊಳಿಸುತ್ತದೆ’ ಎಂಬರ್ಥದ ಹಳೆಯ ಉಲ್ಲೇಖ ನಮಗೆಲ್ಲರಿಗೂ ಗೊತ್ತಿರುವಂಥದ್ದೇ. ಪ್ರವಾಸೋದ್ಯಮ ಎಂಬ ಆಧುನಿಕ ಪರಿಕಲ್ಪನೆ ಆರಂಭಗೊಳ್ಳುವುದಕ್ಕೂ ಮುಂಚಿನಿAದಲೂ ಇರುವ ಉಲ್ಲೇಖ ಇದಾಗಿದೆ!
ಬದುಕಿನ ಬಗ್ಗೆ ನನ್ನಲ್ಲಿ ರೂಪುಗೊಂಡಿರುವ ಬಹುಮಟ್ಟಿಗಿನ ದೃಷ್ಟಿಕೋನ ಹಾಗೂ ಬದುಕಿನಲ್ಲಿ ನಾನು ಸಾಧಿಸಿರುವ ಕೊಂಚಮಟ್ಟಿನ ಯಶಸ್ಸಿನ ಕೀರ್ತಿಯೂ ಪ್ರವಾಸಕ್ಕೇ ಸಲ್ಲುತ್ತದೆ. ಭಾರತ ಹಾಗೂ ಪ್ರಪಂಚದ ಬೇರೆ ದೇಶಗಳ ಅನ್ವೇಷಣೆಯು ಇದಕ್ಕೆ ಕಾರಣ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಹೀಗಾಗಿ, ಪ್ರವಾಸವೆಂಬುದು ಪ್ರತಿಯೊಬ್ಬರ ಬದುಕಿನ ಅತ್ಯಗತ್ಯ ಭಾಗವಾಗಬೇಕೆಂಬುದನ್ನು ನಾನು ನಂಬುತ್ತೇನೆ. ]ನಮ್ಮ ಜೊತೆಯಲ್ಲಿ ಮಾತ್ರವೇ ಪಯಣಿಸಿ’ (‘ ಡಿemove ಣhe bಡಿಚಿಛಿಞeಣ ಚಿಣ ಣhe begiಟಿಟಿiಟಿg ಚಿಟಿಜ iಟಿsಣeಚಿಜ ಠಿuಣ ಅommಚಿ) ಎಂದು ನಾನು ಹೇಳುವುದಿಲ್ಲ. ‘ಯಾರೊಂದಿಗಾದರೂ ಸರಿ, ಪ್ರವಾಸ ಮಾಡಿ!’ ಎಂಬುದೇ ನನ್ನ ಸಲಹೆಯಾಗಿದೆ. ಒಬ್ಬಂಟಿ ಪ್ರವಾಸವಾದರೂ ಸರಿಯೇ; ನಿಮ್ಮ ವಾಡಿಕೆಯ ಕೆಲಸಗಳಿಂದ ಬಿಡುಗಡೆ ಮಾಡಿಕೊಂಡು ಹೊರಗೆ ಪಾದ ಬೆಳೆಸಿ; ನಿಸರ್ಗದೊಂದಿಗೆ ಬೆಸೆದುಕೊಳ್ಳಿ; ಮನುಷ (ಮನುಷ್ಯ ಡಿeಠಿಟಚಿಛಿe bಥಿ ಣhis) ನಿರ್ಮಿತ ಅದ್ಭುತಗಳನ್ನು ನೋಡಿ ಬೆರಗುಗೊಳ್ಳಿ; ಚರಿತ್ರೆಯಲ್ಲಿ ಮುಳುಗಿ ಕಳೆದುಹೋಗಿ; ಭೌಗೋಳಿಕ ವಿಸ್ಮಯಗಳಿಗೆ ಸಾಕ್ಷಿಯಾಗಿ; ವಿವಿಧ ರಾಜ್ಯಗಳು ಹಾಗೂ (ಮತ್ತು ಡಿeಠಿಟಚಿಛಿe bಥಿ ಣhis) ದೇಶಗಳ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಆಳಕ್ಕಿಳಿದು ಅರಿಯಿರಿ; ಆತ್ಮವಿಶ್ವಾಸವನ್ನು ನಿಮ್ಮದಾಗಿಸಿಕೊಳ್ಳಿ; ನಿಮ್ಮ ಗ್ರಹಿಕೆಯನ್ನು ವಿಸ್ತರಿಸಿಕೊಳ್ಳಿ ಹಾಗೂ ಆನಂದದಾಯಕ ನೆನಪುಗಳ ಜೀವಂತ (ಜೀವಂತಿಕೆಯಿAದ ಕೂಡಿದ ಡಿeಠಿಟಚಿಛಿe bಥಿ ಣhis) ಆಲ್ಬಂ ಸೃಷ್ಟಿಸಿಕೊಳ್ಳಿ.
ಈ ಬೇಸಿಗೆ ರಜೆಯ ವೇಳೆ ಬಹಳಷ್ಟು ಜನರು ಪ್ರವಾಸ ಹಮ್ಮಿಕೊಳ್ಳುವ ಆಲೋಚನೆಯಲ್ಲಿರುತ್ತೀರಿ. ಈಗಲೂ, ನಮ್ಮ ಸಾವಿರಾರು ಅತಿಥಿಗಳು, ‘ವೀಣಾ ವರ್ಲ್ಡ್’ನ ‘ಪೈಸಾ ವಸೂಲ್ ಟೂರ್’ನ ಭಾಗವಾಗಿ ದೇಶ ಹಾಗೂ ವಿದೇಶಗಳಲ್ಲಿ ಪ್ರವಾಸದಲ್ಲಿದ್ದಾರೆ. ಕಡಿಮೆ ಜನದಟ್ಟಣೆ, ತಗ್ಗದ (ತಗ್ಗಿದ ಡಿeಠಿಟಚಿಛಿe bಥಿ ಣhis) ದರ ಹಾಗೂ ತಂಪಾದ ವಾತಾವರಣದ (ವಾತಾವರಣದಿಂದ ಡಿeಠಿಟಚಿಛಿe bಥಿ ಣhis) ಕೂಡಿದ ಹಿತಕರ ಅನುಭವದೊಂದಿಗೆ ಅವರೆಲ್ಲಾ ಪ್ರವಾಸದ ಖುಷಿ ಅನುಭವಿಸುತ್ತಿದ್ದಾರೆ. ನೀವು ಕೂಡ ಪ್ರವಾಸ ಮಾಡುವುದಿದ್ದರೆ ಲಕ್ಷ್ಯ ವಹಿಸಬೇಕಾದ ಕೆಲ ಸಂಗತಿಗಳು ಹೀಗಿವೆ:
ಪ್ರವಾಸದ ವೇಳೆ ನಿಮ್ಮ ಶಕ್ತಿಯನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಿಕೊಳ್ಳಬೇಕು ಎಂಬುದು ಗಮನದಲ್ಲಿಡಬೇಕಾದ ಅತ್ಯಂತ ಪ್ರಮುಖ ಅಂಶವಾಗಿದೆ. ಇದು ಸಾಧ್ಯವಾಗಬೇಕೆಂದರೆ, ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಉತ್ತಮವಾಗಿರಬೇಕು. ನಿಮ್ಮ ದೇಹದಾರ್ಢ್ಯತೆಯ ಮಟ್ಟ ಯಾವ ಸ್ಥಿತಿಯಲ್ಲಿದೆಯೋ ಅದನ್ನು ದಿಢೀರನೆ ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ. (ನಿಮ್ಮ ತಜ್ಞವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ತ್ವರಿತ ಶಕ್ತಿ ಪ್ರಾಪ್ತವಾಗಿಸುವ ಗುಳಿಗೆಗಳನ್ನು ನುಂಗುವ ಸಾಧ್ಯತೆ ಇದೆಯಾದರೂ ವೈಯಕ್ತಿಕವಾಗಿ ನಾನು ಇದನ್ನು ಶಿಫಾರಸು ಮಾಡುವುದಿಲ್ಲ). ಪ್ರವಾಸದ ವೇಳೆ ಶಾರೀರಿಕ ದೃಢತೆ ಕಾಯ್ದುಕೊಳ್ಳಲು ಇರುವ ಅತ್ಯುತ್ತಮ ಟಾನಿಕ್ ಸಂಪೂರ್ಣ ಉಚಿತವಾದುದು ಹಾಗೂ ಯಾವುದೇ ರೀತಿಯ ಅಡ್ಡಪರಿಣಾಮಗಳಿಂದ ಮುಕ್ತವಾದುದು ಎಂಬುದು ನನ್ನ ಅಭಿಪ್ರಾಯವಾಗಿದೆ- ಅದು ಯಾವುದೆಂದರೆ, ಮನಸ್ಸನ್ನು ಸಂತೋಷದ ಸ್ಥಿತಿಯಲ್ಲಿ ಇರಿಸಿಕೊಳ್ಳುವುದು. ಆನಂದದಿAದ ಇರುವ ಮನಸ್ಸು ಶರೀರವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಆರೋಗ್ಯದಿಂದ ಕೂಡಿದ ಶರೀರವು ನಿಮ್ಮ ಪ್ರವಾಸದ ಖುಷಿಯನ್ನು ದುಪ್ಪಟ್ಟುಗೊಳಿಸುತ್ತದೆ. ಅಷ್ಟಕ್ಕೂ, ನಾವು ನಮ್ಮ ಪ್ರವಾಸಕ್ಕಾಗಿ ಮಾಡುವ ವೆಚ್ಚವು ಸಂಪೂರ್ಣವಾಗಿ ಸದ್ಬಳಕೆ ಆಗಬೇಕು ಎಂಬುದೇ ಪ್ರತಿಯೊಬ್ಬರ ಆಶಯವಲ್ಲವೇ!
ನೀವು ಪ್ರವಾಸ ಹೊರಟಿರುವುದೇ ಆದರೆ ಅದನ್ನು ಅವಿಸ್ಮರಣೀಯಗೊಳಿಸಿಕೊಳ್ಳಬಾರದೇಕೆ? ನಿಮ್ಮನ್ನು ನೀವೇ ಪ್ರೀತಿಸಿ. ಚೆಂದಗಾಣಿಸಿಕೊಳ್ಳಿ. ಇದಕ್ಕಾಗಿ ನೀವು ಹೆಚ್ಚೇನೂ ಖರ್ಚು ಮಾಡಬೇಕಿಲ್ಲ. ಈಗಾಗಲೇ ನಿಮ್ಮ ಬಳಿ ಇರುವ ಉಡುಪುಗಳನ್ನೇ ಆಯ್ದು ಸೂಕ್ತ ಸಂಯೋಜನೆ ಮಾಡಿಕೊಳ್ಳಿ. ನೀವು ಈಗಾಗಲೇ ಸೂಟ್ ಕೇಸ್ (ಡಿemove ಣhe sಠಿಚಿಛಿe) ಖರೀದಿ ಮಾಡಿರದಿದ್ದರೆ, ವಾಹನದ ಕ್ಯಾಬಿನ್ ನಲ್ಲಿ (ಡಿemove ಣhe sಠಿಚಿಛಿe ) ಇಡಬಹುದಾದ ಉತ್ತಮ ಮಧ್ಯಮ ಗಾತ್ರದ ನಾಲ್ಕು ಗಾಲಿಗಳಿರುವ ಸೂಟ್ ಕೇಸ್ (ಡಿemove ಣhe sಠಿಚಿಛಿe) ಅಥವಾ ಚಿಕ್ಕದೊಂದು ರೋಲರ್ ಸೂಟ್ ಕೇಸ್ (ಡಿemove ಣhe sಠಿಚಿಛಿe) ಕೊಂಡುಕೊಳ್ಳಿ. ಜೊತೆಗೆ. ಕ್ರಾಸ್- ಶೋಲ್ಡರ್ ಪರ್ಸ್ ಅಥವಾ ಅಡಕವಾದ ಹ್ಯಾವೆರ್‌ಸ್ಯಾಕ್ (ಕ್ಯಾನ್‌ವಾಸ್ ಬ್ಯಾಕ್‌ಪ್ಯಾಕ್) ಕೊಂಡುಕೊಳ್ಳಿ. ಕೇವಲ ಒಂದು ಕ್ಯಾಬಿನ್ ಬ್ಯಾಗ್, ಮೇಲೊಂದು ಟೋಟ್ ಬ್ಯಾಗ್ (ಹಿಡಿಕೆಯಿರುವ ಒಂದು ಕಂಪಾರ್ಟ್ಮೆAಟ್ ಇರುವ ಬ್ಯಾಗ್) ಹಾಗೂ ಕ್ರಾಸ್-ಶೋಲ್ಡರ್ ಪರ್ಸ್ ಇವಿಷ್ಟನ್ನೇ ಇರಿಸಿಕೊಂಡು, ಸ್ಮಾರ್ಟ್ ಪ್ರವಾಸಿಗನ (ಪ್ರವಾಸಿಯ ಡಿeಠಿಟಚಿಛಿe bಥಿ ಣhis) ರೀತಿ ಕಾಣಿಸಿಕೊಳ್ಳಬೇಕೆಂಬ ನನ್ನ ಕಾಳಜಿಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೆ, ನಾನು ಪ್ರಪಂಚದ ಅರ್ಧ ಭಾಗವನ್ನು ಸುತ್ತಿದ್ದೇನೆ!
ಒಮ್ಮೆ ಪ್ರವಾಸವನ್ನು ಹವ್ಯಾಸವಾಗಿ ರೂಢಿಸಿಕೊಂಡುಬಿಟ್ಟರೆ ನಿಮಗೆ ಮನೆಯಲ್ಲಿ ಸುಮ್ಮನೆ ಕುಳಿತಿರಲು ಸಾಧ್ಯವೇ ಆಗದು. ಆದ್ದರಿಂದ, ಉತ್ತಮ ಲಗೇಜ್ ಸೆಟ್‌ನೊಂದಿಗೆ ಅನುಕೂಲಕರಾದ ಒಂದು ಜೊತೆ ಸ್ಪೋರ್ಟ್ಸ್ ಷೂ, ಸ್ಟೈಲಿಷ್ ಆದ ಸನ್‌ಗ್ಲ್ಯಾಸ್, ಮಡಿಚಿಡಬಹುದಾದ ಚೆಂದನೆಯ ಟೋಪಿ ಹಾಗೂ ಇನ್ನಿತರ ಅತ್ಯಗತ್ಯ ಪ್ರಯಾಣ ಪರಿಕರಗಳನ್ನು ಕೂಡ ಇಟ್ಟುಕೊಳ್ಳಿ (ಬಾಲಿವುಡ್ ತಾರೆಗಳ ಶೈಲಿಯಲ್ಲಿ ಫೋಟೋಗಳನ್ನು ತೆಗೆಸಿಕೊಳ್ಳಬೇಕೆಂಬ ಆಸಕ್ತಿ ಹೊಂದಿರುವವರು). ವಿಮಾನ ಪ್ರಯಾಣವು ದೀರ್ಘವಾಗಿದ್ದಾದರೆ ಸಡಿಲವಾದ ಉಡುಪು ಧರಿಸುವುದು ಸೂಕ್ತ. ಈಗ ಕೋ-ಆರ್ಡ್ ಸೆಟ್‌ಗಳು ಜನಪ್ರಿಯವಾಗಿದ್ದು, ಅವು ವಿಮಾನ ಪ್ರಯಾಣಕ್ಕೆ ಹೆಚ್ಚು ಹೊಂದಾಣಿಕೆಯಾಗುತ್ತವೆ. ವಿಮಾನದ ಕ್ಯಾಬಿನ್‌ಗಳು ತಣ್ಣಗಾಗುವುದರಿಂದ ಯಾವಾಗಲೂ ಸಾಕ್ಸ್ ಧರಿಸಿರುವುದು ಸೂಕ್ತ. ಒಂದು ಜಾಕೆಟ್ ಅಥವಾ ಉತ್ತಮ ಸ್ವೆಟರ್ ನಿಮ್ಮೊಂದಿಗಿರಲಿ.. ಸೀರೆ ಅಥವಾ ಪಂಜಾಬಿ ದಿರಿಸುಗಳನ್ನು ಪ್ರಯಾಣದ ವೇಳೆ ದೂರವಿರಿಸಿ, (. Puಣ ಛಿommಚಿ iಟಿsಣeಚಿಜ oಜಿ ಅommಚಿ) ನಿಮ್ಮ ದುಪ್ಪಟ್ಟಾವನ್ನು ಅಥವಾ ಪಲ್ಲುವನ್ನು ಆಗಾಗ ಸರಿಪಡಿಸಿಕೊಳ್ಳಬೇಕೆಂಬ ಚಿಂತೆ ಮರೆತು ಮುಕ್ತವಾಗಿ ಓಡಾಡಿ. ಕ್ಯಾಮೆರಾವನ್ನು (ಯಾವುದೇ ಕ್ಷಣದಲ್ಲಿ) ಬಳಸಲು ನಿಮ್ಮ ಕೈಗಳು ಸ್ವತಂತ್ರವಾಗಿರಬೇಕು ಹಾಗೂ ನಿಮ್ಮ ಕಣ್ಣುಗಳು ನಿಮ್ಮ (ಡಿemove ಣhis ತಿoಡಿಜ) ಸುತ್ತಲ ವಸ್ತುಗಳಲ್ಲಿ ಮುಳುಗಿ ಮೀಯಬೇಕು!
ಪ್ರವಾಸ ಹೊರಡುವಾಗ, ಒಂದೊಳ್ಳೆಯ ಸ್ಮಾರ್ಟ್ ಫೋನ್ ಹಾಗೂ ಅಂತಾರಾಷ್ಟ್ರೀಯ ರೋಮಿಂಗ್ ಸಿಮ್ ಕಾರ್ಡ್ ನಿಮ್ಮ ಬಳಿ ಇರಲೇಬೇಕು. ನಿಮ್ಮ ಮೊಬೈಲ್‌ಅನ್ನು ಜೋಪಾನವಾಗಿ ಇರಿಸಿಕೊಳ್ಳಲು ಕ್ರಾಸ್-ಬಾಡಿ ಸ್ಲಿಂಗ್‌ಅನ್ನು ಮರೆಯಬೇಡಿ. ಇದಿದ್ದರೆ, ನೀವು ಖುಷಿಯಲ್ಲಿ ಮೈಮರೆತ ಕ್ಷಣದಲ್ಲೂ ನಿಮ್ಮ ಫೋನನ್ನು ಮರೆಯುವ ಆತಂಕವಿರುವುದಿಲ್ಲ. ಜೊತೆಗೆ, ಯಾವಾಗಲೂ ಚಿಕ್ಕದೊಂದು ನೀರಿನ ಬಾಟಲಿ ನಿಮ್ಮ ಕ್ರಾಸ್-ಶೋಲ್ಡರ್ ಬ್ಯಾಗಿನಲ್ಲಿರಲಿ. ನೀವು ವಿದೇಶ ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ಪಾಸ್‌ಪೋರ್ಟ್ಅನ್ನು ಸುರಕ್ಷತೆಯಿಂದ ಕಾಪಾಡಿಕೊಳ್ಲುವುದು ತುಂಬಾ ಮುಖ್ಯವಾಗುತ್ತದೆ. ಬಹಳಷ್ಟು ಜನರು ಪಾಸ್‌ಪೋರ್ಟ್ಅನ್ನು ತಮ್ಮ ಉಡುಪುಗಳ ಅಡಿಭಾಗದಲ್ಲಿರುವ ಪಾಸ್‌ಪೋರ್ಟ್ ಪೌಚ್‌ನಲ್ಲಿ ಇರಿಸಿಕೊಳ್ಳುತ್ತಾರೆ. ನಿಮ್ಮ ಉಡುಪಿನ ಹೊರನೋಟ ಹಾಳಾಗಬಾರದೆಂದರೆ, ಪಾಸ್‌ಪೋರ್ಟ್ಅನ್ನು ನಿಮ್ಮ ಕ್ರಾಸ್-ಬಾಡಿ ಬ್ಯಾಗಿನ ಅತ್ಯಂತ ಒಳಗಿನ ಪಾಕೆಟ್‌ನಲ್ಲಿ ಅಥವಾ ಹ್ಯಾವೆರ್‌ಸ್ಯಾಕ್‌ನಲ್ಲಿ ಇಡುವುದು ಸೂಕ್ತ. ಯಾವುದೇ ಕಾರಣಕ್ಕೂ ಬ್ಯಾಗನ್ನು ಆಚೆ ತೆಗೆದಿಡಬೇಡಿ. ಏಕೆಂದರೆ, ಪ್ರಪಂಚದಲ್ಲಿ ಯಾವುದೇ ಸ್ಥಳವಾದರೂ ಸರಿಯೇ, ನಿಮ್ಮ ಬ್ಯಾಗು ನಾಪತ್ತೆಯಾಗಲಿ (ಲು ಡಿeಠಿಟಚಿಛಿe bಥಿ ಣhis) ಕಣ್ಣೆವೆಯಿಕ್ಕುವಷ್ಟು ಸಮಯವೇ ಸಾಕು!
ಇತ್ತೀಚಿನ ದಿನಗಳಲ್ಲಿ, ಜನರು ಪ್ಯಾಕಿಂಗ್ ಬಗ್ಗೆ ತುಂಬಾ ಕಾಳಜಿ ವಹಿಸುವುದು ಕಂಡುಬರುತ್ತದೆ. ಪೋಷಾಕುಗಳು ಒಪ್ಪಓರಣವಾಗಿದ್ದು, ಮಡಚಲು ಸುಲಭವಾಗಿರಬೇಕು. ಕಡಿಮೆ ಜಾಗದಲ್ಲಿ ಹಿಡಿಸುವಂತಿರಬೇಕು ಹಾಗೂ ಯಾವಾಗಲೂ ಚೇತೋಹಾರಿಯಾಗಿ ಹಾಗೂ ಸ್ಮಾರ್ಟ್ ಆಗಿ ಕಾಣಲು (ಆಗಿರುವಂತೆ ಕಾಣಿಸಲು ಡಿeಠಿಟಚಿಛಿe bಥಿ ಣhis) ‘ಮಿಕ್ಸ್-ಮ್ಯಾಚ್’ ಮಾಡಲು ಸಾಧ್ಯವಾಗುವಂತಿರಬೇಕು ಎಂಬ ಬಗ್ಗೆ ಗಮನವಹಿಸುತ್ತಾರೆ. ಪ್ರವಾಸಿಗರು ಇದೀಗ ಎರಡು ಬಗೆಯ ಪೋಷಾಕುಗಳ ಸೆಟ್‌ಗಳನ್ನು ಇರಿಸಿಕೊಳ್ಳಲು ಬಯಸುತ್ತಾರೆ- ಒಂದು, ಚಳಿಯ ಪ್ರದೇಶಗಳಿಗಾದರೆ, ಮತ್ತೊಂದು ಬೆಚ್ಚಗಿರುವ ಉಷ್ಣವಲಯದ ಪ್ರದೇಶಗಳಿಗೆ ಒಪ್ಪುವಂತದ್ದು (ಥ ಡಿeಠಿಟಚಿಛಿe bಥಿ ಣhis). ಹವಾಮಾನ ಮುನ್ಸೂಚನೆ ಗಮನಿಸಿ, ಅದಕ್ಕೆ ತಕ್ಕುದಾದ ಸೆಟ್ ಇರಿಸಿಕೊಳ್ಳಬೇಕು. ಪ್ಯಾಕಿಂಗ್ ಮಾಡುವಾಗ ಎಷ್ಟು ಕಾಳಜಿ ವಹಿಸುತ್ತೀರೋ ಪ್ರವಾಸ ಹೊರಡುವ ಮುನ್ನ ನಿಮ್ಮ ಉದ್ವಿಗ್ನತೆಯು ಅಷ್ಟೇ ಕಡಿಮೆ ಇರುತ್ತದೆ.
ನಿಮ್ಮ ಪ್ರಯಾಣ ಆರಂಭಗೊಳ್ಳುತ್ತಿದ್ದAತೆ ಇದನ್ನು ನೆನಪಿಡಿ: ದೃಶ್ಯಗಳನ್ನು ಸೆರೆಹಿಡಿಯುವುದು ಹಾಗೂ ನೆನಪುಗಳನ್ನು ಸೆರೆಹಿಡಿಯುವುದು ಮುಖ್ಯವೇ ಹೌದು. ಆದರೆ, ಅದಕ್ಕಿಂತ ಮುಖ್ಯವೆಂದರೆ, ನಿಮ್ಮ ಕಣ್ಣುಗಳಿಂದ ನಿಸರ್ಗದ ಸೊಬಗನ್ನು ಹೀರಿಕೊಳ್ಳಿ. ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿದ ಮೇಲೆ ನಿಮ್ಮ ಫೋನ್ ಬಳಕೆಯ ಗೋಜಿಗೆ ಹೋಗಬೇಡಿ. ನಿಮ್ಮ ಕಣ್ಣುಗಳು ಪ್ರವಾಸಿ ತಾಣದ ವೈಭವಕ್ಕೆ ಸಾಕ್ಷಿಯಾಗಲಿ. ನಿಮ್ಮ ಇಂದ್ರಿಯಗಳು ಅಲ್ಲಿನ ವಾತಾವರಣವನ್ನು ಅನುಭವಿಸಲಿ. ನೀವಿರುವ ಸ್ಥಳವನ್ನು ನಿಮ್ಮ ಕಣ್ಣು, ಕಿವಿ ಮೂಗು ಹಾಗೂ ಸ್ಪರ್ಶದ ಮೂಲಕ ಅನುಭವಿಸಿ. ಯಾವುದೇ ಸ್ಥಳವನ್ನು ಹೀಗೆ ಅನುಭವಿಸುವುದೇ ಪ್ರವಾಸದ ನಿಜವಾದ ಸಾರವೂ ಹೌದು! ಅಷ್ಟಕ್ಕೂ ನೀವು ನಿಮ್ಮ ಸಮಯ ಹಾಗೂ ಹಣವನ್ನು ಅದಕ್ಕೋಸ್ಕರವೇ ವೆಚ್ಚ ಮಾಡುತ್ತಿರುತ್ತೀರಿ. ಹಾಗಾಗಿ, ಗರಿಷ್ಠ ಪ್ರಮಾಣದಲ್ಲಿ ಅದರ ಸದ್ಬಳಕೆ ಮಾಡಿಕೊಳ್ಳಿ.
“ತಿನ್ನಲೋ ಅಥವಾ ಬೇಡವೋ, ಹೋಗಲೋ ಅಥವಾ ಬೇಡವೋ, ಕೊಂಡುಕೊಳ್ಳಲೋ ಅಥವಾ ಬೇಡವೋ- ಪ್ರವಾಸದ ವೇಳೆ ಇಂತಹ ಪ್ರಶ್ನೆಗಳಿಗೆ ಖಚಿತ ನಿರ್ಧಾರಕ್ಕೆ ಬರುವುದು ಬಹಳ ಉಪಯೋಗಕ್ಕೆ ಬರುತ್ತದೆ. ಪ್ರವಾಸದ ವೇಳೆ ನಿಮ್ಮ ಶರೀರವನ್ನು ಹಗುರವಾಗಿ ಇರಿಸಿಕೊಳ್ಳುವುದು ಬಹಳ ನಿರ್ಣಾಯಕವಾಗಿರುತ್ತದೆ. ಹೀಗಾಗಿ, ‘ನಾನು ತಿನ್ನಲೋ ಅಥವಾ ಬೇಡವೋ?” ಎಂಬ ಅನುಮಾನದ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿತೆಂದರೆ, ಅಂತಹ ಸಂದರ್ಭದಲ್ಲಿ ತಿನ್ನದೇ ಇರುವುದೇ ಸೂಕ್ತವಾಗುತ್ತದೆ.
ನಿಮ್ಮ ಪ್ರವಾಸದ ವಾಹನವನ್ನು ರೆಸ್ಟ್ರೂಮ್ ಬ್ರೇಕ್‌ಗೆಂದು ನಿಲ್ಲಿಸಿದಾಗ ಬಹಳಷ್ಟು (mಚಿಞe ಣhis oಟಿe ತಿoಡಿಜ) ಪ್ರವಾಸಿಗರು ಶೇಕ್ಸ್ಪಿಯರನ ‘ಟು ಬಿ ಅಥವಾ ನಾಟ್ ಟು ಬಿ’ ಸ್ವಗತವನ್ನು ನೆನಪಿಸುವಂತೆ, “ಹೋಗುವುದೋ ಅಥವಾ ಬೇಡವೋ? ಎಂದು ತುಂಬಾ ಯೋಚಿಸುತ್ತಾರೆ. ಅತಿಯಾಗಿ ಚಿಂತಿಸುವ ಬದಲು, ಸುಮ್ಮನೆ ಹೋಗಿಬಿಡುವುದು ಉತ್ತಮ. ಇಲ್ಲದಿದ್ದರೆ, ಬೇರೆಯವರು ಹೋಗಿಬಂದ ಮೇಲೆ, ನೀವು ಕೊನೆಯ ಕ್ಷಣದಲ್ಲಿ ರೆಸ್ಟ್ರೂಮ್‌ಗೆ ಹೋಗಬೇಕು ಎಂಬ ಧಾವಂತಕ್ಕೆ ಬೀಳುತ್ತೀರಿ. ಇದರಿಂದ ಇಡೀ ತಂಡದವರು ಕಾಯಬೇಕಾದ ಸನ್ನಿವೇಶವೂ ಸೃಷ್ಟಿಯಾಗುತ್ತದೆ.
ಮೂರನೇ ದ್ವಂದ್ವವೆAದರೆ, ಶಾಪಿಂಗ್‌ಗೆ ಸಂಬAಧಿಸಿದ್ದು- ನಾನು ಇದನ್ನು ಖರೀದಿಸಲೋ ಅಥವಾ ಬೇಡವೋ? ಎಂಬುದು. ಆದರೆ, ಯಾವುದಾದರೂ ನಿಮ್ಮ ಕಣ್ಣಿಗೆ ಇಷ್ಟವಾಗುವಂತಿದ್ದು, ಅದರ ಬೆಲೆ ಪರವಾಗಿಲ್ಲ ಎನ್ನಿಸಿದರೆ ಖರೀದಿಸಿಬಿಡಿ. ನಿಮಗೆ ಇಷ್ಟವಾದ ಆ ವಸ್ತುವು ಮುಂದೆಲ್ಲಾದರೂ ಸಿಕ್ಕೇ ಸಿಗುತ್ತದೆ ( ಛಿಡಿeಚಿಣe ಣhe sಠಿಚಿಛಿe) ಎಂಬ ಗ್ಯಾರಂಟಿಯೇನೂ ಇರುವುದಿಲ್ಲ. ಹೀಗಾಗಿ, ಇಷ್ಟವಾಗಿದ್ದನ್ನು ತಪ್ಪಿಸಿಕೊಂಡದ್ದಕ್ಕಾಗಿ ಇಡೀ ಪ್ರವಾಸದುದ್ದಕ್ಕೂ ಕೊರಗುವ ಪ್ರಮೇಯವನ್ನು ಇದು ಇಲ್ಲವಾಗಿಸುತ್ತದೆ. ನಾನು ಇಂತಹ ಅನುಭವಗಳ ಬಗ್ಗೆ ಈ ಮುಂಚಿನ ನನ್ನ ಲೇಖನಗಳಲ್ಲಿ ಈಗಾಗಲೇ ಬರೆದಿದ್ದೇನೆ. ಆದರೂ, ಅದನ್ನು ನೆನಪಿಸಬೇಕಾದ ಸಂದರ್ಭ ಬಂದಿರುವುದರಿAದ ಆ ಕುರಿತು ಇಲ್ಲಿ ಸಂಕ್ಷಿಪ್ತವಾಗಿ ನೆನಪಿಸುತ್ತಿದ್ದೇನೆ.
ಪ್ರವಾಸದ ವೇಳೆಯಲ್ಲಿ ನಾವು ಕೇವಲ ಒಬ್ಬ ವ್ಯಕ್ತಿಯಷ್ಟೇ ಆಗಿರುವುದಿಲ್ಲ. ಆ ಸಂದರ್ಭದಲ್ಲಿ ನಾವು ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುತ್ತೇವೆ. ನಾವು ಪ್ರವಾಸಿಗರಾಗಿ ವರ್ತಿಸುವ ರೀತಿಯು ವಿದೇಶೀಯರಿಗೆ (ವಿದೇಶೀಯರಲ್ಲಿ ಡಿeಠಿಟಚಿಛಿe bಥಿ ಣhis) ನಮ್ಮ ದೇಶದ ಬಗೆಗಿನ ಗ್ರಹಿಕೆಯನ್ನು ರೂಪಿಸುತ್ತದೆ. ಆದ್ದರಿಂದ, ಸ್ಥಳೀಯ ನಿಯಮಗಳು ಹಾಗೂ ಅಂತಾರಾಷ್ಟ್ರೀಯ ನಿಯಮಾವಳಿಯನ್ನು ಅನುಸರಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ.
ಉದಾಹರಣೆಗೆ ಹೇಳುವುದಾದರೆ, ನನ್ನ ಪ್ರವಾಸದ ಆರಂಭದ ದಿನಗಳಲ್ಲಿ, ನಾನೊಮ್ಮೆ, ವಿಮಾನ ಹಾರುತ್ತಿರುವ ವೇಳೆ, ಇನ್ನೂ “ಸೀಟ್ ಬೆಲ್ಟ್ ಧಾರಣೆಯ ಸಮಯ’ದಲ್ಲೇ, (shiಜಿಣ ಣhe ಅommಚಿ ಣoತಿಚಿಡಿಜs ಟeಜಿಣ) ಓವರ್‌ಹೆಡ್ ಬಿನ್‌ನಿಂದ ಏನನ್ನೋ ತೆಗೆದುಕೊಳ್ಳಲೆಂದು ಮೇಲೆದ್ದುಬಿಟ್ಟೆ. ಆಗ, ಫ್ಲೈಟ್ ಸೂಪರ್‌ವೈಸರ್ ನನಗೆ ಜೋರು ಧ್ವನಿಯಲ್ಲಿ ಬೈದು ಬುದ್ಧಿವಾದ ಹೇಳಿದ್ದರು. ಇದರಿಂದ ಬೇರೆಲ್ಲರ ಮುಂದೆ ನನಗೆ ತುಂಬಾನೇ ಮುಜುಗರವಾಯಿತು. ಅದಾದಮೇಲೆ, ಅಂತಹ ತಪ್ಪನ್ನು ನಾನು ಪುನಃ ಇನ್ನೆಂದೂ ಮಾಡಿಯೇ ಇಲ್ಲ.
ಇನ್ನೊಂದು ಸಲ, ಅಲಾಸ್ಕಾದ ಕೆಚಕಾ ಐಲ್ಯಾಂಡ್‌ನಲ್ಲಿ ಚಿಕ್ಕ ಮಕ್ಕಳು ನಡೆಸಿಕೊಟ್ಟ ಪ್ರದರ್ಶನವೊಂದನ್ನು ನೋಡುವ ಜೊತೆಗೆ ಫೋಟೋಗಳನ್ನು ಕೂಡ ಸೆರೆ ಹಿಡಿದೆ. ಪ್ರದರ್ಶನ ಮುಗಿದಮೇಲೆ, ತುಂಬಾ ಪ್ರತಿಭಾವಂತ ಬಾಲಕಿಯೊಬ್ಬಳಿಗೆ ಹ್ಯಾಂಡ್‌ಶೇಕ್ ಮಾಡಿದೆ. ಆಗ ತಕ್ಷಣವೇ, ಆ ಹೆಣ್ಣು ಮಗುವಿನ ತಾಯಿ, “ನನ್ನ ಮಗುವನ್ನು ಮುಟ್ಟಬೇಡ” ಎಂದು ಕಿರುಚಿಬಿಟ್ಟರು. ನಾನು ನಿಂತ ನೆಲದಲ್ಲೇ ಕಂಪಿಸಿದೆ. ಆ ಕ್ಷಣವೇ ನಾನು ಯಾರಿಗೂ ನಮ್ಮ ಭಾರತದಲ್ಲಿ ಮೆಚ್ಚುಗೆ ಸೂಚಿಸುವ ರೀತಿಯಲ್ಲಿ ಬೇರೆಡೆ ಹಸ್ತಲಾಘವ ನೀಡಬಾರದೆಂದು ನಿರ್ಧರಿಸಿಬಿಟ್ಟೆ.
ಮತ್ತೊಂದು ಘಟನೆಯಲ್ಲಿ, ಒಲ್ಯಾಂಡೊದ ಡಿಸ್ನಿಪಾರ್ಕ್ನಲ್ಲಿ ನಮ್ಮ ತಂಡದಲ್ಲಿ ಸರದಿಯಲ್ಲಿ ನಿಂತು ಕಾಯುತ್ತಿದ್ದ ದಂಪತಿ ನಡುವೆ ಸಣ್ಣ ವಾಗ್ವಾದವೊಂದು ಶುರುವಾಯಿತು. ತಕ್ಷಣವೇ ಪೊಲೀಸರು ‘ಸಾಮಾಜಿಕ ಶಿಷ್ಟಾಚಾರಕ್ಕೆ ಭಂಗ’ ಎಂದು ಆರೋಪಿಸಿ ಅವರನ್ನು ವಶಕ್ಕೆ ತೆಗೆದುಕೊಂಡುಬಿಟ್ಟರು. ಅದೇ ರೀತಿಯಾಗಿ, ನ್ಯೂಜಿಲೆಂಡಿನಲ್ಲಿ, ಗಂಡ ಹೆಂಡತಿ ಮಧ್ಯೆ ಕಾವೇರಿದ ವಾಗ್ವಾದ ಶುರುವಾದಾಗ ಪೊಲೀಸರು ಅವರನ್ನು ಬಂಧಿಸಿ, ಪರಸ್ಪರರಿಗೆ ಅಪಾಯವಿದೆ ಎಂಬ ನಿರ್ಧಾರಕ್ಕೆ ಬಂದು ಅವರಿಬ್ಬರನ್ನೂ ಎಂಟು ದಿನಗಳ ಕಾಲ ಬೇರೆ ಬೇರೆ ಜೈಲುಗಳಲ್ಲಿ ಇರಿಸಿದ್ದರು. ಇದರಿಂದ ಆ ಇಡೀ ಪ್ರವಾಸವೇ ಹಾಳಾಗಿ ನಮ್ಲೆಲ್ಲರನ್ನೂ ಹತಾಷೆ ಕೂಡ ಕವಿದಿತ್ತು.
ಜೋರು ಧ್ವನಿಯಲ್ಲಿ ಮಾತನಾಡುವ ಅಥವಾ ಸಾರ್ವಜನಿಕವಾಗಿ ತಕರಾರು ಎತ್ತುವ ನಮ್ಮ ಅಭ್ಯಾಸವು ಪ್ರವಾಸದ ವೇಳೆ ನಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಇತ್ತೀಚಿನ ವರ್ಷಗಳಲ್ಲಿ, ಶಾಂತಿಭAಗದ ವರ್ತನೆಯ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುತ್ತದೆಂಬ ಎಚ್ಚರಿಕೆಗಳನ್ನು ವಿಮಾನ ನಿಲ್ದಾಣಗಳಲ್ಲಿ ಹೆಚ್ಚೆಚ್ಚು ಪ್ರದರ್ಶಿಸಲಾಗುತ್ತಿದೆ.
ಮತ್ತೊಂದು ಸಲ, ಭಾರತೀಯ ತಂಡದವರು ಹೋಟೆಲಿನ ಎರಡು ಕೊಠಡಿಗಳನ್ನು ಕೊಳಕು ಸ್ಥಿತಿಯಲ್ಲಿ ಬಿಟ್ಟು ಖಾಲಿ ಮಾಡಿದ್ದಾರೆ ಎಂಬ ಸಂದೇಶವೊAದು ನನಗೆ ಬಂದಿತು. ಮುಂದಿನ ದಿನಗಳಲ್ಲಿ ಭಾರತೀಯ ತಂಡದವರಿಗೆ ವಸತಿಗೆ ಅವಕಾಶ ನೀಡಬೇಕೋ ಅಥವಾ ಬೇಡವೋ ಎಂದು ಹೋಟೆಲ್‌ನವರು ಅವಲೋಕಿಸುವುದಕ್ಕೂ ಇದು ಎಡೆಮಾಡಿಕೊಟ್ಟಿತ್ತು. ಇಂತಹ ಪರಿಸ್ಥಿತಿಗಳಲ್ಲಿ, ಒಬ್ಬಿಬ್ಬರ ಉದಾಸೀನದ ವರ್ತನೆಯು ಇಡೀ ದೇಶದ ಗೌರವಕ್ಕೆ ಕುಂದು ತಂದುಬಿಡಬಹುದು. ಅಂತಹ ಘಟನೆಗಳು ಅಪರೂಪವೇ ಹೌದು. ಆದರೆ, ಪ್ರತಿಯೊಬ್ಬರೂ ತಂತಮ್ಮ ಕೊಠಡಿಗಳನ್ನು ಬಿಟ್ಟು ಬರುವಾಗ ಸ್ವಚ್ಚತೆಯೊಂದಿಗೆ ಹಿಂದಿರುಗಿಸುವುದನ್ನು ಖಾತರಿಗೊಳಿಸಿದರೆ ನಾವು ಭಾರತದ ಗೌರವವನ್ನು ಎತ್ತಿಹಿಡಿಯಲು ಕೊಡುಗೆ ನೀಡಿದಂತಾಗುತ್ತದೆ.
ಅಂದAತೆ, ಇಲ್ಲಿ ಉಪದೇಶ ಮಾಡುವುದು ನನ್ನ ಉದ್ದೇಶವಲ್ಲ. ನನ್ನ ಅನುಭವಗಳನ್ನು ಆಧರಿಸಿ ಪ್ರಯಾಣಿಕರಲ್ಲಿ ಅರಿವು ಮೂಡಿಸಲು ಪೂರಕವಾದರೆ ಅದೊಂದು ಸಣ್ಣ ಕೊಡುಗೆಯಾಗುತ್ತದೆ ಎಂಬುದಷ್ಟೇ ನನ್ನ ನಂಬಿಕೆಯಾಗಿದೆ.
ಇಂದಿನ ಪ್ರಪಂಚವು ತುಂಬಾ ಅನಿಶ್ಚತತೆಯಿಂದ (ಅನಿಶ್ಚಿತತೆಯಿಂದ ಡಿeಠಿಟಚಿಛಿe bಥಿ ಣhis) ಕೂಡಿದೆ. ವಿಮಾನ ರದ್ದತಿಗಳು, ವಿಳಂಬಗಳು, ಸಂಪರ್ಕಗಳಲ್ಲಿ ಕಡಿತ, ವಿಐಪಿಗಳ ಓಡಾಟ ಅಥವಾ ಅನಿರೀಕ್ಷಿತ ಸನ್ನಿವೇಶಗಳು ಪ್ರವಾಸದ ಪ್ಲ್ಯಾನ್‌ಗಳನ್ನು ಬಾಧಿಸುತ್ತಿವೆ. ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ, ಹವಾಮಾನ ವೈಪರೀತ್ಯ ಇನ್ನಿತರ ಕಾರಣಗಳು ಯೋಜನೆಗಳನ್ನು ಉಲ್ಲಾಪಲ್ಟಾ ಮಾಡುತ್ತಿವೆ. ಏರ್‌ಪೋರ್ಟ್ಗಳಲ್ಲಿ ಸಿಲುಕುವುದು, ಸಾಮಾನುಗಳನ್ನು ಕಳೆದುಕೊಳ್ಳುವುದು, ಪ್ರಯಾಣ ನಿಯಮಗಳಲ್ಲಿ ಹಠಾತ್ ಬದಲಾವಣೆಗಳು ಇಂಥವೆಲ್ಲಾ ಸಂಗತಿಗಳು ನಮ್ಮ ಕೈಮೀರಿದ ಸಂಗತಿಗಳಾಗಿರುತ್ತವೆ.
ಅAತಹ ಸನ್ನಿವೇಶಗಳಲ್ಲಿ ತಾಳ್ಮೆ ಹಾಗೂ ಸಕಾರಾತ್ಮಕ ಮನೋಧೋರಣೆಯು ಅತ್ಯಗತ್ಯ. ನೀವು ನಮ್ಮೊಂದಿಗೆ ಪ್ರಯಾಣಿಸುತ್ತಿರಲಿ ಅಥವಾ ಬೇರೆ ತಂಡದೊAದಿಗೆ ಪ್ರಯಾಣಿಸುತ್ತಿರಲಿ ಅನಿರೀಕ್ಷಿತ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಆತಿಥ್ಯದ ಹೊಣೆ ಹೊತ್ತವರು ಯಾವಾಗಲೂ ಪ್ರಯತ್ನಿಸುತ್ತಾರೆ. ಆದರೆ, ನಾವು ಗುಂಪು ಪ್ರವಾಸದಲ್ಲಿರಲಿ ಅಥವಾ ವೈಯಕ್ತಿಕ ಪ್ರವಾಸದಲ್ಲಿರಲಿ, ನಮ್ಮ ಧರ್ಮಗಳಲ್ಲಿ (ಧರ್ಮಗ್ರಂಥಗಳಲ್ಲಿ ಡಿeಠಿಟಚಿಛಿe bಥಿ ಣhis) ಹೇಳಿರುವಂತೆ, ‘ಒಪ್ಪಿಕೊಂಡು ಮುಂದುವರಿಯುವ’ ದೃಷ್ಟಿಕೋನ ನಮ್ಮದಾಗಿರಬೇಕು.
ಸಮಸ್ಯೆ ಎಷ್ಟೇ ದೊಡ್ಡದಿದ್ದರೂ ಅದರಿಂದ ಹೊರಬರುವ ಮಾರ್ಗೋಪಾಯವೊಂದು ಇದ್ದೇ ಇರುತ್ತದೆ. ನನ್ನ ೪೦ ವರ್ಷಗಳ ಪ್ರವಾಸೋದ್ಯಮದ ಅನುಭವವು ನನಗೆ ಕಲಿಸಿರುವುದೇ ಇದನ್ನಲ್ಲದೆ ಬೇರೇನನ್ನೂ ಅಲ್ಲ.
ಹ್ಯಾಪಿ ಜರ್ನಿ! ನಿಶ್ಚಿಂತೆಯಿAದಿರಿ,. ಖುಷಿಯಿಂದಿರಿ! ಹಕುನಾ ಮತಾತಾ!
Post your Comment
Please let us know your thoughts on this story by leaving a comment.